Saturday, September 25, 2010

उद्धरेदात्मनात्मानम्

कर्मायत्तं फलं पुंसां बुद्धिः कर्मानुसारिणी ।
तथापि सुधिया भाव्यं सुविचार्यैव कुर्वता ॥
ಕರ್ಮಾಯತ್ತಂ ಫಲಂ ಪುಂಸಾಂ ಬುದ್ಧಿಃ ಕರ್ಮಾನುಸಾರಿಣೀ |
ತಥಾಪಿ ಸುಧಿಯಾ ಭಾವ್ಯಂ ಸುವಿಚಾರ್ಯೈವ ಕುರ್ವತಾ ||
ಮನುಷ್ಯನು ತನ್ನ ಕರ್ಮಕ್ಕೆ (ಪೂರ್ವಜನ್ಮದ) ಅನುಸಾರವಾಗಿ ಫಲವನ್ನು
ಪಡೆಯುತ್ತಾನೆ ಹಾಗೂ ಬುದ್ಧಿಯು ಕರ್ಮವನ್ನೇ ಅನುಸರಿಸುತ್ತದೆಯೆಂಬುದು ನಿಜವಾದರೂ, ಬುದ್ಧಿವಂತನಾದವನು ಯಾವಾಗಲೂ ಸತ್ಕರ್ಮಗಳನ್ನೇ ಪ್ರಯತ್ನಪೂರ್ವಕವಾಗಿ ಮಾಡಬೇಕು.
The fruit which men get depends on action, and thae inducement to action in consonance with it.
Still a wise man should be doing a thing only after mature consideration.
धन्यवादः
भवतां विधेयः
सूर्यनारायणः

1 comment: