Saturday, August 17, 2013

TREES ARE LIKE GOOD PEOPLE

छायामन्यस्य कुर्वन्ति तिष्ठन्ति स्वयमातपे| 
फलान्यपि परार्थाय वृक्षाः सत्पुरुषा इव ||

ಛಾಯಾಮನ್ಯಸ್ಯ ಕುರ್ವಂತಿ ತಿಷ್ಠಂತಿ ಸ್ವಯಮಾತಪೇ ।ಫಲಾನ್ಯಪಿ ಪರಾರ್ಥಾಯ ವೃಕ್ಷಾಃ ಸತ್ಪುರುಷಾ ಇವ ।।


ಮರವು ಸಜ್ಜನರಂತೆ ಸ್ವತಃ ತಾನೇ ಬಿಸಿಲಿನಲ್ಲಿದ್ದರೂ ಇತರರಿಗೆ ನೆರಳನ್ನೂ ಹಣ್ಣನ್ನೂ ನೀಡುತ್ತದೆ. 
(ಸಜ್ಜನರು ತಾವೇ ಕಷ್ಟದಲ್ಲಿದ್ದರೂ ಪರೋಪಕಾರವನ್ನು ಮಾಡಿಯೇ ತೀರುತ್ತಾರೆ. )

Trees are like good people. While they themselves stand in the scorching sun, they provide shade and fruit for others.