Saturday, September 18, 2010

मित्रलक्षणम्

पापान्निवारयति योजयते हिताय
गुह्यानि गूहति गुणान् प्रकटीकरोति ।
आपद्गतञ्च न जहाति ददाति काले
सन्मित्रलक्षणमिदं प्रवदन्ति सन्तः ॥
                    -भर्तृहरेः नीतिशतकम्
ಪಾಪಾನ್ನಿವಾರಯತಿ ಯೋಜಯತೇ ಹಿತಾಯ
ಗುಹ್ಯಾನಿ ಗೂಹತಿ ಗುಣಾನ್ ಪ್ರಕಟೀಕರೋತಿ |
ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ
ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತಃ ||
                    -ಭರ್ತೃಹರಿಯ ನೀತಿಶತಕ
ಸನ್ಮಿತ್ರನಾದವನು ತನ್ನ ಸ್ನೇಹಿತನನ್ನು ಪಾಪಕಾರ್ಯವನ್ನು ಮಾಡದಂತೆ ತಡೆಯುತ್ತಾನೆ; ಒಳ್ಳೆಯ ಕಾರ್ಯವನ್ನು ಮಾಡುವಂತೆ ಪ್ರೇರೇಪಿಸುತ್ತಾನೆ; ಗುಟ್ಟುಗಳನ್ನು ರಟ್ಟು ಮಾಡುವುದಿಲ್ಲ; ಗುಣಗಳನ್ನು ಪ್ರಕಟಗೊಳಿಸುತ್ತಾನೆ; ಆಪತ್ಕಾಲದಲ್ಲಿ ಕೈಬಿಡುವುದಿಲ್ಲ; ಸಕಾಲದಲ್ಲಿ ಸಹಾಯಮಾಡುತ್ತಾನೆ. ಇವೆಲ್ಲವೂ ಒಳ್ಳೆಯ ಸ್ನೇಹಿತನ ಲಕ್ಷಣವೆಂದು ಸಜ್ಜನರು ಹೇಳುತ್ತಾರೆ.
Wise people thus discribe the characteristics of a true friend-
He dissuades you from sin; urges you to good action; keeps your secrets; publishes your merits; does not forsake you when you are in distess; and helps you in time of need.
धन्यवादः
भवतां विधेयः
सूर्यनारायणः

1 comment: