Thursday, September 9, 2010

उपकृतिः

उपकारिषु यः साधुः साधुत्वे तस्य को गुणः ।
अपकारिषु यः साधुः स साधुः सद्भिरुच्यते ॥

ಉಪಕಾರಮಾಡಿದವರಿಗೆ ಉಪಕಾರವನ್ನು ಮಾಡುವುದರಲ್ಲಿ ಯಾವ ವಿಶೇಷತೆಯೂ ಇಲ್ಲ. ಯಾವ ಮನುಷ್ಯನು ಅಪಕಾರಿಗಳಿಗೂ ಉಪಕಾರವನ್ನೇ ಮಾಡುತ್ತಾನೋ ಅವನೇ ನಿಜವಾದ ಉಪಕಾರಿಯೆಂದು ಸಜ್ಜನರು ಹೇಳುತ್ತಾರೆ.

What is the greatness in one being good to one who has helped him?
He is the real noble man, who remains good even to those who have offended him.
धन्यवादः
भवतां विधेयः

सूर्यनारायणः

No comments:

Post a Comment