गच्छ सूकर भद्रं ते ब्रूहि सिंहो मया जितः ।
पण्डिता एव जानन्ति सिंहसूकरयोर्बलम् ॥
ಗಚ್ಛ ಸೂಕರ ಭದ್ರಂ ತೇ
ಬ್ರೂಹಿ ಸಿಂಹೋ ಮಯಾ ಜಿತಃ |
ಪಂಡಿತಾ ಏವ ಜಾನನ್ತಿ
ಸಿಂಹಸೂಕರಯೋರ್ಬಲಮ್ ||
ಎಲೈ ಹಂದಿಯೇ ಹೋಗು, ತಾನು ಸಿಂಹವನ್ನು ಗೆದ್ದಿದ್ದೇನೆಂದು ಹೇಳುತ್ತಾ ಓಡಾಡು.
(ಚಿಂತೆಯೇನಿಲ್ಲ)
ಜ್ಞಾನಿಗಳಿಗೆ ಸಿಂಹ ಹಾಗೂ ಹಂದಿಯ ಬಲವೇನೆಂಬುದು ತಿಳಿದಿದೆ...!!!!
rightly said
ReplyDeleteYes..:)
ReplyDelete😂 लाईक
ReplyDelete