Wednesday, September 8, 2010

Service!!! Service!!!

परोपकारशून्यस्य धिङ्मनुष्यस्य जीवितम् ।

जीवन्तु पशवो येषां चर्माप्युपकरिष्यति ॥

ಪ್ರಾಣಿಗಳು ಹಲವು ರೀತಿಗಳಿಂದ ನಮಗೆ ಉಪಕಾರವನ್ನು ಮಾಡುತ್ತವೆ. ಹಸುವು ಪೌಷ್ಟಿಕವಾದ ಹಾಲನ್ನು ಕೊಡುತ್ತದೆ, ಅದರ ಗೋಮಯವು ಬಹೂಪಯೋಗಿಯಾಗಿದೆ. ನಾಯಿಯು ಮನೆಯನ್ನು ಕಾಯುತ್ತದೆ, ಕುರಿಯು ಉಣ್ಣೆಯನ್ನು ಕೊಡುತ್ತದೆ, ಕತ್ತೆ, ಕುದುರೆ, ಒಂಟೆಗಳು ಸಾರಿಗೆಯಲ್ಲಿ ಉಪಯೋಗಿಗಳಾಗಿವೆ, ಇವುಗಳ ಮರಣದ ನಂತರವೂ ಕೂಡ ಚರ್ಮವನ್ನು ಉಪಯೋಗಿಸಬಹುದು. ಹೀಗೆ ಪ್ರಾಣಿಗಳೇ ಪರೋಪಕಾರವನ್ನು ಮಾಡುತ್ತಿರುವಾಗ, ಮನುಷ್ಯರಾದ ನಾವೂ ಕೂಡ ಪರೋಪಕಾರವನ್ನು ಕಲಿತು, ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು.

The animals help us in various ways. The cow givs us milk, which is natur's best food. Cow dung is used as fuel. Dogs help us in gaurding homes. Sheep give us wool, and donkeys and camels help us in traansport. Many animals give us useful skins even after death. When animal serve us so much, humanbeings should learn from them and become service-minded.

धन्यवादः

भवतां विधेयः

सूर्यनारायणः

No comments:

Post a Comment