Saturday, September 25, 2010

उद्धरेदात्मनात्मानम्

कर्मायत्तं फलं पुंसां बुद्धिः कर्मानुसारिणी ।
तथापि सुधिया भाव्यं सुविचार्यैव कुर्वता ॥
ಕರ್ಮಾಯತ್ತಂ ಫಲಂ ಪುಂಸಾಂ ಬುದ್ಧಿಃ ಕರ್ಮಾನುಸಾರಿಣೀ |
ತಥಾಪಿ ಸುಧಿಯಾ ಭಾವ್ಯಂ ಸುವಿಚಾರ್ಯೈವ ಕುರ್ವತಾ ||
ಮನುಷ್ಯನು ತನ್ನ ಕರ್ಮಕ್ಕೆ (ಪೂರ್ವಜನ್ಮದ) ಅನುಸಾರವಾಗಿ ಫಲವನ್ನು
ಪಡೆಯುತ್ತಾನೆ ಹಾಗೂ ಬುದ್ಧಿಯು ಕರ್ಮವನ್ನೇ ಅನುಸರಿಸುತ್ತದೆಯೆಂಬುದು ನಿಜವಾದರೂ, ಬುದ್ಧಿವಂತನಾದವನು ಯಾವಾಗಲೂ ಸತ್ಕರ್ಮಗಳನ್ನೇ ಪ್ರಯತ್ನಪೂರ್ವಕವಾಗಿ ಮಾಡಬೇಕು.
The fruit which men get depends on action, and thae inducement to action in consonance with it.
Still a wise man should be doing a thing only after mature consideration.
धन्यवादः
भवतां विधेयः
सूर्यनारायणः

Wednesday, September 22, 2010

मनुष्यस्य स्वभावः

पुण्यस्य फलमिच्छन्ति पुण्यं नेच्छन्ति मानवाः ।
न पापफलमिच्छन्ति पापं कुर्वन्ति यत्नतः ॥

ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನೇಚ್ಛಂತಿ ಮಾನವಾಃ |
ನ ಪಾಪಫಲಮಿಚ್ಛಂತಿ ಪಾಪಂ ಕುರ್ವಂತಿ ಯತ್ನತಃ ||

ಜನರು ಪುಣ್ಯದ ಫಲವನ್ನು ಇಚ್ಛಿಸುತ್ತಾರೆ,
ಆದರೆ ಪುಣ್ಯವನ್ನು ಮಾಡಲು ಇಚ್ಛಿಸುವುದಿಲ್ಲ.
ಪಾಪದ ಫಲವನ್ನು ಬಯಸುವುದಿಲ್ಲ,
ಆದರೆ ಪ್ರಯತ್ನಪೂರ್ವಕವಾಗಿ ಪಾಪವನ್ನು ಮಾಡುತ್ತಾರೆ!!
People like the results of merit, but do not like to do meritorious deeds.
Peopele do not like the results of sin, but commit sins knowingly, with effort!!!
धन्यवादः
भवतां विधेयः
सूर्यनारायणः

Tuesday, September 21, 2010

दैवत्वम्!!!

न द्विषन्ति न याचन्ते परनिन्दां न कुर्वते ।
अनाहूता न चायान्ति तेनाश्मानोÅपि देवताः ॥
ನದ್ವಿಷಂತಿ ನ ಯಾಚಂತೇ ಪರನಿಂದಾಂ ನ ಕುರ್ವತೇ |
ಅನಾಹೂತಾ ನ ಚಾಯಾಂತಿ ತೇನಾಶ್ಮಾನೋಪಿ ದೇವತಾಃ ||

ಕಲ್ಲುಗಳು ಯಾರನ್ನೂ ದ್ವೇಷಿಸುವುದಿಲ್ಲ; ಯಾರನ್ನೂ ಬೇಡುವುದಿಲ್ಲ;
ಯಾರನ್ನೂ ನಿಂದಿಸುವುದಿಲ್ಲ; ಕರೆಯದೇ ಎಲ್ಲಿಗೂ ಹೋಗುವುದಿಲ್ಲ.
ಆದ್ದರಿಂದಲೇ ದೇವರೆಂದು ಪೂಜಿಸಲ್ಪಡುತ್ತವೆ.

Stones do not hate anyone; do not beg anyone; do not blame/abuse anyone;
do not go anywhere without invitation. That is the reason they are considered as gods.
धन्यवादः
भवतां विधेयः
सूर्यनारायणः

Saturday, September 18, 2010

मित्रलक्षणम्

पापान्निवारयति योजयते हिताय
गुह्यानि गूहति गुणान् प्रकटीकरोति ।
आपद्गतञ्च न जहाति ददाति काले
सन्मित्रलक्षणमिदं प्रवदन्ति सन्तः ॥
                    -भर्तृहरेः नीतिशतकम्
ಪಾಪಾನ್ನಿವಾರಯತಿ ಯೋಜಯತೇ ಹಿತಾಯ
ಗುಹ್ಯಾನಿ ಗೂಹತಿ ಗುಣಾನ್ ಪ್ರಕಟೀಕರೋತಿ |
ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ
ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತಃ ||
                    -ಭರ್ತೃಹರಿಯ ನೀತಿಶತಕ
ಸನ್ಮಿತ್ರನಾದವನು ತನ್ನ ಸ್ನೇಹಿತನನ್ನು ಪಾಪಕಾರ್ಯವನ್ನು ಮಾಡದಂತೆ ತಡೆಯುತ್ತಾನೆ; ಒಳ್ಳೆಯ ಕಾರ್ಯವನ್ನು ಮಾಡುವಂತೆ ಪ್ರೇರೇಪಿಸುತ್ತಾನೆ; ಗುಟ್ಟುಗಳನ್ನು ರಟ್ಟು ಮಾಡುವುದಿಲ್ಲ; ಗುಣಗಳನ್ನು ಪ್ರಕಟಗೊಳಿಸುತ್ತಾನೆ; ಆಪತ್ಕಾಲದಲ್ಲಿ ಕೈಬಿಡುವುದಿಲ್ಲ; ಸಕಾಲದಲ್ಲಿ ಸಹಾಯಮಾಡುತ್ತಾನೆ. ಇವೆಲ್ಲವೂ ಒಳ್ಳೆಯ ಸ್ನೇಹಿತನ ಲಕ್ಷಣವೆಂದು ಸಜ್ಜನರು ಹೇಳುತ್ತಾರೆ.
Wise people thus discribe the characteristics of a true friend-
He dissuades you from sin; urges you to good action; keeps your secrets; publishes your merits; does not forsake you when you are in distess; and helps you in time of need.
धन्यवादः
भवतां विधेयः
सूर्यनारायणः

Tuesday, September 14, 2010

धनस्य प्रभावः

यस्यास्ति वित्तं स नरः कुलीनः स पण्डितः स श्रुतवान् गुणज्ञः।
स एव वक्ता स च दर्शनीयः सर्वे गुणाः काञ्चनमाश्रयन्ति ॥
ಯಾವ ವ್ಯಕ್ತಿಯು ಧನವಂತನೋ ಅವನೇ ಕುಲವಂತನು, ಪಂಡಿತನು,
ವಿದ್ಯಾವಂತನು, ಗುಣವಂತನು, ವಾಗ್ಮಿಯು, ಹಾಗೂ ಸುಂದರನೆಂದು
ಜಗತ್ತು ಪರಿಗಣಿಸುತ್ತದೆ. ಹೀಗೆ ಎಲ್ಲಾ ಗುಣಗಳೂ ಹಣವನ್ನೇ ಆಶ್ರಯಿಸಿರುತ್ತವೆ!!!
The man who possesses wealth is considered as nobleborn; he is learned;
well informed; and an appreciator of merits; he alone is an orator and a
handsome man; like this, all qualities depend on wealth.
धन्यवादः
भवतां विधेयः
सूर्यनारायणः

Monday, September 13, 2010

धीराणां स्वभावः

निन्दन्तु नीतिनिपुणा यदि वा स्तुवन्तु
लक्ष्मीः समाविशतु गच्छतु वा यथेष्टम् ।
अद्यैव वा मरणमस्तु युगान्तरे वा
न्याय्यात् पथः प्रविचलन्ति पदं न धीराः ॥

"ನಿಂದಂತು ನೀತಿನಿಪುಣಾ ಯದಿ ವಾ ಸ್ತುವಂತು
ಲಕ್ಷ್ಮೀಃ ಸಮಾವಿಶತು ಗಚ್ಛತು ವಾ ಯಥೇಷ್ಟಮ್ |
ಅದ್ಯೈವ ವಾ ಮರಣಮಸ್ತು ಯುಗಾಂತರೇ ವಾ
ನ್ಯಾಯ್ಯಾತ್ ಪಥಃ ಪ್ರವಿಚಲಂತಿ ಪದಂ ನ ಧೀರಾಃ || "


ಜನರು ಹೊಗಳಲಿ ಅಥವಾ ತೆಗಳಲಿ. ಸಂಪತ್ತು ಬರಲಿ ಅಥವಾ ಹೋಗಲಿ.
ಮರಣವು ಇಂದೇ ಬರಲಿ ಅಥವಾ ಅನೇಕಯುಗಗಳ ನಂತರ ಬರಲಿ.
ದೃಢವಾದ ಮನಸ್ಸುಳ್ಳ ಸಜ್ಜನರು ನ್ಯಾಯಮಾರ್ಗವನ್ನು ಮಾತ್ರ ಬಿಡುವುದಿಲ್ಲ.

Let people praise or blame; let money enter or go away as it likes; let deatha come even today or in another age; persons of mental calibre do not deviate from the path of justice.
                                                                                          -Neetishatakam.

धन्यवादः
भवतां विधेयः

सूर्यनारायणः
Please leave your comments or compliments here..

Friday, September 10, 2010

प्रयत्नः-पराक्रमः

नाभिषेको न संस्कारः सिंहस्य क्रियते वने ।

विक्रमार्जितसत्वस्य स्वयमेव मृगेन्द्रता ॥

ಯಾವ ಪಟ್ಟಾಭಿಷೇಕವೂ ಇಲ್ಲ ಯಾವ ತರಬೇತಿಯೂ ಇಲ್ಲದೇ ಕೇವಲ ತನ್ನ ಪರಾಕ್ರಮದ ಬಲದಿಂದಲೇ
ಸಿಂಹವು ಕಾಡಿನ ರಾಜನಾಗಿ ಮೆರೆಯುತ್ತದೆ.
ಹಾಗೆಯೇ ಕೇವಲ ಆಡಂಬರಗಳಿಂದ ಯಾವ ಮನುಷ್ಯನೂ ಯಶಸ್ವಿಯೆನಿಸುವುದಿಲ್ಲ.
ಯಶಸ್ಸನ್ನು ಪಡೆಯಬೇಕಾದರೆ ಪ್ರಯತ್ನ ಮತ್ತು ಸಾಹಸಗಳನ್ನು ಮೆರೆಯಬೇಕು.
The lion is never crowned as the king or gets trained by the animals. It gains the position of kingship
by its own powers.
धन्यवादः
भवतां विधेयः

सूर्यनारायणः

Thursday, September 9, 2010

उपकृतिः

उपकारिषु यः साधुः साधुत्वे तस्य को गुणः ।
अपकारिषु यः साधुः स साधुः सद्भिरुच्यते ॥

ಉಪಕಾರಮಾಡಿದವರಿಗೆ ಉಪಕಾರವನ್ನು ಮಾಡುವುದರಲ್ಲಿ ಯಾವ ವಿಶೇಷತೆಯೂ ಇಲ್ಲ. ಯಾವ ಮನುಷ್ಯನು ಅಪಕಾರಿಗಳಿಗೂ ಉಪಕಾರವನ್ನೇ ಮಾಡುತ್ತಾನೋ ಅವನೇ ನಿಜವಾದ ಉಪಕಾರಿಯೆಂದು ಸಜ್ಜನರು ಹೇಳುತ್ತಾರೆ.

What is the greatness in one being good to one who has helped him?
He is the real noble man, who remains good even to those who have offended him.
धन्यवादः
भवतां विधेयः

सूर्यनारायणः

Wednesday, September 8, 2010

Service!!! Service!!!

परोपकारशून्यस्य धिङ्मनुष्यस्य जीवितम् ।

जीवन्तु पशवो येषां चर्माप्युपकरिष्यति ॥

ಪ್ರಾಣಿಗಳು ಹಲವು ರೀತಿಗಳಿಂದ ನಮಗೆ ಉಪಕಾರವನ್ನು ಮಾಡುತ್ತವೆ. ಹಸುವು ಪೌಷ್ಟಿಕವಾದ ಹಾಲನ್ನು ಕೊಡುತ್ತದೆ, ಅದರ ಗೋಮಯವು ಬಹೂಪಯೋಗಿಯಾಗಿದೆ. ನಾಯಿಯು ಮನೆಯನ್ನು ಕಾಯುತ್ತದೆ, ಕುರಿಯು ಉಣ್ಣೆಯನ್ನು ಕೊಡುತ್ತದೆ, ಕತ್ತೆ, ಕುದುರೆ, ಒಂಟೆಗಳು ಸಾರಿಗೆಯಲ್ಲಿ ಉಪಯೋಗಿಗಳಾಗಿವೆ, ಇವುಗಳ ಮರಣದ ನಂತರವೂ ಕೂಡ ಚರ್ಮವನ್ನು ಉಪಯೋಗಿಸಬಹುದು. ಹೀಗೆ ಪ್ರಾಣಿಗಳೇ ಪರೋಪಕಾರವನ್ನು ಮಾಡುತ್ತಿರುವಾಗ, ಮನುಷ್ಯರಾದ ನಾವೂ ಕೂಡ ಪರೋಪಕಾರವನ್ನು ಕಲಿತು, ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು.

The animals help us in various ways. The cow givs us milk, which is natur's best food. Cow dung is used as fuel. Dogs help us in gaurding homes. Sheep give us wool, and donkeys and camels help us in traansport. Many animals give us useful skins even after death. When animal serve us so much, humanbeings should learn from them and become service-minded.

धन्यवादः

भवतां विधेयः

सूर्यनारायणः

Tuesday, September 7, 2010

Merits-Demerits

श्लोकार्धेन प्रवक्ष्यामि यदुक्तं ग्रन्थकोटिभिः ।


परोपकारः पुण्याय पापाय परपीडनम् ॥

ಕೇವಲ ಅರ್ಧ ಶ್ಲೋಕದಲ್ಲಿ ಕೋಟ್ಯಂತರ ಗ್ರಂಥಗಳಲ್ಲಿ ಹೇಳಿರುವ ನೀತಿಯನ್ನು ತಿಳಿಸಿಕೊಡುತ್ತೇನೆ- “ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ”.

I will say what many crores of scriptures have said, in just a half a verse- "To serve others is meritorious, and to harm others is sinful.
                                                     -Vyasa.
So let us serve others..
 
Dhanyavadah
Suryanarayan.

Monday, September 6, 2010

Useless Charity

वृथा वृष्टिः समुद्रेषु वृथा तृप्तस्य भोजनम् ।


वृथादानं समर्थस्य वृथादीपो दिवापि च ॥

ಸಮುದ್ರದಲ್ಲಿ ಸುರಿಯುವ ಮಳೆಯು, ಹೊಟ್ಟೆತುಂಬಿದವರಿಗೆ ಊಟವನ್ನು ಬಡಿಸುವುದು, ಸ್ಥಿತಿವಂತನಿಗೆ ದಾನವನ್ನು ಮಾಡುವುದು ಹಾಗೂ ಹಗಲು ದೀಪವನ್ನು ಉರಿಸುವುದು, ಇವೆಲ್ಲ ವ್ಯರ್ಥವಾದ ಕ್ರಿಯೆಗಳು. ಆದ್ದರಿಂದ ಕ್ರಿಯೆಗೆ ಮುನ್ನ ಯೊಚಿಸಿ ಪ್ರಾರಂಭಿಸಬೇಕು.

It is of no use if it rains in  the sea. It is of no use if a well-fed person is given food. It is of no use to give charity to a rich man. It is of no use to light lamp when there is abundant sunlight.
 
So let us not give charity to gain fame by giving well to do people..
Let us help those who are in need...
 
Regards
Suryanarayana

Saturday, September 4, 2010

Knowledge-Pleasure

सुखार्थिनः कुतो विद्या कुतो विद्यार्थिनः सुखम् ।


सुखर्थी चेत् त्यजेद्विद्यां त्यजेद्विद्यार्थिनः सुखम् ॥

Where is the question of knowledge for one who is interested in pleasure?
And where is the question of pleasure for a knowledge-seeking student?
If one wants pleasure, he must sacrifice knowledge, and if one wants knowledge,
he must sacrifice pleasure.
                                                            -Subhashitha Ratnaavali

Jealousy

दह्यमानाः सुतीव्रेण नीचाः परयशोग्निना ।


अशक्ताः तत्पदं गन्तुं ततो निन्दां प्रकुर्वते ॥

People those who are being burnt by the fire of others' success will abuse succeeded people..

NAMASTE

Hi..
  Just now I'm thinking of writing blog. Only my effort is to show people what is there in Samskrith Subhashitha literature and make them feel proud about our culture and Samskrith language.
I request you to accept it as a Samskrith student's blog rather than an English student's blog.
If there is anything good in this blog, that is of our ancestors and errors are mine..

Thank You
Suryanarayana.