सम्पत्सु महतां चित्तं भवत्युत्पलकोमलम् ।
आपत्सु च महाशैलशिलासंघातकर्कशम् ॥
-भर्तृहरेः नीतिशतकम्
ಸಂಪತ್ಸು ಮಹತಾಂ ಚಿತ್ತಂ ಭವತ್ಯುತ್ಪಲಕೋಮಲಮ್ |
ಆಪತ್ಸು ಚ ಮಹಾಶೈಲಶಿಲಾಸಂಘಾತಕರ್ಕಶಮ್ ||
ಮಹಾತ್ಮರ ಮನಸ್ಸು ಐಶ್ವರ್ಯ ಬಂದಾಗ ಕನ್ನೈದಿಲೆಯಂತೆ ಮೃದುವಾಗಿರುತ್ತದೆ.
ಕಷ್ಟಗಳು ಬಂದಾಗ ದೊಡ್ಡಬೆಟ್ಟದಮೇಲಿರುವ ಕಲ್ಲುಗಳ ರಾಶಿಯಂತೆ ಕಠಿಣವಾಗಿರುತ್ತದೆ.
-ಭರ್ತೃಹರಿಯ ನೀತಿಶತಕ
In prosperity the mind of great people becomes tender like a lotus, while in adversity it becomes hard as a solid rock.
-Neetishatakam of Bhartrhari
yes...what the subhashita says is very very true!!! because the man is much softcornered to money... than that of knowledge.
ReplyDeleteTrue..:)
ReplyDelete