आलस्यं हि मनुष्याणां शरीरस्थो महान् रिपुः ।
नास्त्युद्यमसमो बन्धुः कृत्वा यं नावसीदति ॥
ಆಲಸ್ಯಂ ಹಿ ಮನುಷ್ಯಾಣಾಂ ಶರೀರಸ್ಥೋ ಮಹಾನ್ ರಿಪುಃ |
ನಾಸ್ತ್ಯುದ್ಯಮಸಮೋ ಬಂಧುಃ ಕೃತ್ವಾ ಯಂ ನಾವಸೀದತಿ ||
ಆಲಸ್ಯವೆಂಬುದು ಮನುಷ್ಯನ ಶರೀರದಲ್ಲಿರುವ ಅತಿದೊಡ್ಡ ವೈರಿಯಾಗಿದೆ.
ಹಾಗೂ, ಕಾರ್ಯತತ್ಪರತೆಯು ಮನುಷ್ಯನ ಆತ್ಮೀಯ ಬಂಧುವಾಗಿದೆ.
ಕಾರ್ಯನಿರತರಾದವರು ಯಾರೂ ನಾಶಹೊಂದುವುದಿಲ್ಲ.
Laziness is the greatest enemy residing in the body of man;
there is no friend like industriousness by turning to which a man is never ruined.
धन्यवादः
भवतां विधेयः
सूर्यनारायणः
No comments:
Post a Comment