Saturday, October 30, 2010

God says...

संनियम्येन्द्रियग्रामं सर्वत्र समबुद्धयः ।
ते प्राप्नुवन्ति मामेव सर्वाभूतहिते रताः ॥
-भगवद्गीता
ಸಂನಿಯಮ್ಯೇಂದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ |
ತೇ ಪ್ರಾಪ್ನುವಂತಿ ಮಾಮೇವ ಸರ್ವಭೂತಹಿತೇ ರತಾಃ ||
ಇಂದ್ರಿಯಗಳ ಸೆಳೆತವನ್ನು ನಿಗ್ರಹಿಸಿ, ಎಲ್ಲಾ ವಿಷಯಗಳನ್ನೂ ಸಮಬುದ್ಧಿಯಿಂದ ನೋಡುವ ಹಾಗೂ, ಎಲ್ಲ ಜೀವಿಗಳಿಗೂ ಉಪಕಾರಿಗಳಾಗಿರುವಂತಹಾ ಮನುಷ್ಯರು ನನ್ನನ್ನೇ ಹೊಂದುತ್ತಾರೆ. (ಭಗವಂತನನ್ನು ಕಾಣುತ್ತಾರೆ)
-ಭಗವದ್ಗೀತೆ
By fully controlling all the organs and always being even-minded, they, engaged in the welfare of all beings, attain me alone.
-Bhagavadgita
धन्यवादः
भवतां विधेयः
सूर्यनारायणः

2 comments:

  1. ಇಂದ್ರಿಯಗಳ ಸೆಳೆತವನ್ನು ನಿಗ್ರಹಿಸಿ, ಎಲ್ಲಾ ವಿಷಯಗಳನ್ನೂ ಸಮಬುದ್ಧಿಯಿಂದ ನೋಡುವ ಹಾಗೂ, ಎಲ್ಲ ಜೀವಿಗಳಿಗೂ ಉಪಕಾರಿಗಳಾಗಿರುವಂತಹಾ ಮನುಷ್ಯರು ನನ್ನನ್ನೇ ಹೊಂದುತ್ತಾರೆ. vidhana soudhada munde haakabekaada lines!

    ReplyDelete
  2. vidhaana soudhada munde "sarkaarada kelasa devara kelasa" anta haakiruvudarinda avaravara kelasavannu avare maadikollali endu avaru yaaroo kelasavannu maadtaa illa:)

    ReplyDelete