Monday, November 1, 2010

Noble Life..

यज्जीव्यते क्षणमपि प्रथितं मनुष्यैः
विज्ञानशौर्यविभवार्यगुणैः समेतम् ।
तन्नमजीवितमिह प्रवद्न्ति तज्ञाः
काकोपि जीवति चिरं च बलिं च भुङ्क्ते ॥
                           -पञ्चतन्त्र
ಯಜ್ಜೀವ್ಯತೇ ಕ್ಷಣಮಪಿ ಪ್ರಥಿತಂ ಮನುಷ್ಯೈಃ
ವಿಜ್ಞಾನಶೌರ್ಯವಿಭವಾರ್ಥಗುಣೈಃ ಸಮೇತಮ್ |
ತನ್ನಾಮ ಜೀವಿತಮಿಹ ಪ್ರವದಂತಿ ತಜ್ಞಾಃ
ಕಾಕೋಪಿ ಜೀವತಿ ಚಿರಂ ಚ ಬಲಿಂ ಚ ಭುಂಕ್ತೇ ||
ನಿರುಪಯುಕ್ತನಾಗಿ ನೂರಾರುವರ್ಷಗಳಕಾಲ ಬಾಳುವ ಬಾಳಿಗಿಂತಲೂ,
ಜ್ಞಾನ-ಶೌರ್ಯ-ಸಂಪತ್ತು ಹಾಗೂ ಸದ್ಗುಣಗಳಿಂದ ಪ್ರಕಾಶಿಸುತ್ತಾ ಪ್ರಸಿದ್ಧನಾಗಿ ಒಂದು ಕ್ಷಣ
ಜೀವಿಸುವುದು ನಿಜವಾದ ಜೀವನ. ಕೇವಲ ಬದುಕುವದಕ್ಕೋಸ್ಕರ ಮಾತ್ರ ಬದುಕುವುದಾದರೆ,
ಇಂತಹ ಯಾವ ಗುಣಗಳೂ ಇಲ್ಲದೇ ಕಾಗೆಯೂ ಕೂಡ ಪಿಂಡವನ್ನು ತಿನ್ನುತ್ತಾ ಬಹಳ ಕಾಲ ಬದುಕುತ್ತದೆ.
(ಆದರೆ ಅದು ಸಾರ್ಥಕವೆನಿಸುವುದಿಲ್ಲ)
                                         -ಪಂಚತಂತ್ರ
The life which is led by men, although it be for a moment, distingushid and characterised by
 preeminent knowledge, bravery, prosperity and other noble virtues- is called worth the name;
Else even a crow lives and eats oblations.
                                                          -Panchatantra

2 comments:

  1. panchatantra heluva innashtu niiti... tantrgalannu munde tilisuvirenduu nanna nabuge!

    ReplyDelete
  2. Khanditavaagi..:-) Inter net problem aagiddarinda kelave kelavu dinagala viraama...:)

    ReplyDelete