संनियम्येन्द्रियग्रामं सर्वत्र समबुद्धयः ।
ते प्राप्नुवन्ति मामेव सर्वाभूतहिते रताः ॥
-भगवद्गीता
ಸಂನಿಯಮ್ಯೇಂದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ |
ತೇ ಪ್ರಾಪ್ನುವಂತಿ ಮಾಮೇವ ಸರ್ವಭೂತಹಿತೇ ರತಾಃ ||
ಇಂದ್ರಿಯಗಳ ಸೆಳೆತವನ್ನು ನಿಗ್ರಹಿಸಿ, ಎಲ್ಲಾ ವಿಷಯಗಳನ್ನೂ ಸಮಬುದ್ಧಿಯಿಂದ ನೋಡುವ ಹಾಗೂ, ಎಲ್ಲ ಜೀವಿಗಳಿಗೂ ಉಪಕಾರಿಗಳಾಗಿರುವಂತಹಾ ಮನುಷ್ಯರು ನನ್ನನ್ನೇ ಹೊಂದುತ್ತಾರೆ. (ಭಗವಂತನನ್ನು ಕಾಣುತ್ತಾರೆ)
-ಭಗವದ್ಗೀತೆ
By fully controlling all the organs and always being even-minded, they, engaged in the welfare of all beings, attain me alone.
-Bhagavadgita
धन्यवादः
भवतां विधेयः
सूर्यनारायणः